Episodi

  • ಆಟಿ ಅಮಾವಾಸ್ಯೆ ವಿಶೇಷ
    Jul 17 2023

    ಕರಾವಳಿ ಕರ್ನಾಟಕ ಭಾಗದಲ್ಲಿ ತನ್ನದೇ ಆದ ವಿಶೇಷತೆಯನ್ನ ಹೊಂದಿರುವ ಆಟಿ ಅಮಾವಾಸ್ಯೆ ಮತ್ತು ಅಂದು ಕುಡಿಯುವ ಹಾಳೆ ಮರದ ಕಷಾಯದ ವಿಶೇಷತೆ ಕುರಿತು ತಿಳಿಸಲು ಡಾ. ವಾಣಿಶ್ರೀ ಐತಾಳ್ ಅವರು ಈ ವಾರ ನಮ್ಮ ಮುಂದೆ ಬಂದಿದ್ದಾರೆ, ಬನ್ನಿ ಕೇಳಿ!

    Mostra di più Mostra meno
    3 min
  • ಬ್ರಹ್ಮ ಮುಹೂರ್ತ
    Jul 10 2023
    ಈ ವಾರ ಬ್ರಹ್ಮ ಮುಹೂರ್ತದ ಮಹತ್ವದ ಜೊತೆಗೆ ಡಾ. ವಾಣಿಶ್ರೀ ಐತಾಳ್ ನಿಮ್ಮ ಮುಂದೆ ಬಂದಿದ್ದಾರೆ, ತಪ್ಪದೆ ಕೇಳಿ
    Mostra di più Mostra meno
    4 min
  • ಆಯುರ್ವಾಣಿ
    Jun 29 2023

    ಆಯುರ್ವೇದ ಮತ್ತು ಯೋಗದಿಂದಾಗುವ ಪ್ರಯೋಜನಗಳ ಕುರಿತು ತಿಳಿಸುವ ಹೊಸ ಕನ್ನಡ ಪಾಡ್ಕಾಸ್ಟ್ "ಆಯುರ್ವಾಣಿ". ಆಯುರ್ವೇದ ವೈದ್ಯೆ ಡಾಕ್ಟರ್ ವಾಣಿಶ್ರೀ ಐತಾಳ್ ಅವರು ಪ್ರತೀ ಸೋಮವಾರ ಹೊಸ ಸಂಚಿಕೆಗಳೊಂದಿಗೆ ಆಯುರ್ವೇದ ಮತ್ತು ಯೋಗದ ಕುರಿತಾದ ಉಪಯುಕ್ತಕರ ಮಾಹಿತಿ ಮತ್ತು ಸಲಹೆಗಳೊಂದಿಗೆ ನಿಮ್ಮ ಮುಂದೆ ಬರಲಿದ್ದಾರೆ.

    Mostra di più Mostra meno
    2 min