S01E01 | Why Do We Need the Bhagavad Gita? | ಭಗವದ್ಗೀತೆ ಏಕೆ ಬೇಕು? | Introduction | Decode the Divine with @maadhavapriya copertina

S01E01 | Why Do We Need the Bhagavad Gita? | ಭಗವದ್ಗೀತೆ ಏಕೆ ಬೇಕು? | Introduction | Decode the Divine with @maadhavapriya

S01E01 | Why Do We Need the Bhagavad Gita? | ಭಗವದ್ಗೀತೆ ಏಕೆ ಬೇಕು? | Introduction | Decode the Divine with @maadhavapriya

Ascolta gratuitamente

Vedi i dettagli del titolo

A proposito di questo titolo

S01E01 – ಭಗವದ್ಗೀತೆ ಏಕೆ ಬೇಕು? | Why Do We Need the Bhagavad Gita?

The Bhagavad Gita is often seen as an ancient scripture — but is that all it is?

In this introductory episode, we explore why the Gita still matters today and how its wisdom speaks directly to our inner conflicts, doubts, and decisions in modern life. This episode sets the intention for decoding the Gita not as a religious text, but as a guide for self-understanding.

ಗೀತೆಯ ಸಾರ ಅಪಾರ. ಈ ಸರಣಿಯ ಮೂಲಕ ನಾನು ಭಗವದ್ಗೀತೆಯನ್ನು ಇಂದಿನ ತಲೆಮಾರಿನ ಸಮಸ್ಯೆಗಳಿಗೆ ಒಂದು 'Life Manual' ಆಗಿ ಬಳಸುವ ಪ್ರಯತ್ನ ಮಾಡುತ್ತಿದ್ದೇನೆ. ಯಾರಿಗೂ ಬೋಧನೆ ಮಾಡುವ ಉದ್ದೇಶ ನನಗಿಲ್ಲ, ಕಲಿಯುವ ಹಂಬಲವಷ್ಟೇ ಇದೆ.ಗೀತಾಸಾರವನ್ನು ಗ್ರಹಿಸುವಲ್ಲಿ ಏನಾದರೂ ಲೋಪದೋಷಗಳಿದ್ದರೆ ಅದು ನನ್ನ ತಿಳುವಳಿಕೆಯ ಮಿತಿಯೇ ಹೊರತು ಗ್ರಂಥದ್ದಲ್ಲ. ನನ್ನ ಜ್ನಾನದಮಿತಿಯಲ್ಲಿ ನಾನು ಕಂಡುಕೊಂಡ ಬೆಳಕು ನಿಮ್ಮ ಆಲೋಚನೆಗಳಿಗೆ ಪ್ರೇರಣೆಯಾಗಲಿ ಎಂಬುದು ನನ್ನ ಆಶಯ. ಬನ್ನಿ, ಈ ಜ್ಞಾನದ ಹಾದಿಯಲ್ಲಿ ಜೊತೆಯಾಗಿ ಸಾಗೋಣ.
Decode the Divine with @maadhavapriya
ಹರೇ ಕೃಷ್ಣ

Ancora nessuna recensione