Aralagodu Chapter –16 Duranta |Kannada Thriller Novel | Krishna Bhat Kashi | Harivu books
Impossibile aggiungere al carrello
Rimozione dalla Lista desideri non riuscita.
Non è stato possibile aggiungere il titolo alla Libreria
Non è stato possibile seguire il Podcast
Esecuzione del comando Non seguire più non riuscita
-
Letto da:
-
Di:
A proposito di questo titolo
When Moorthy realized that Chaitra’s death was not amere accident but a cold-blooded murder, he was struck by unbearable pain. The spark of hatred in his heart had now transformed into a raging fire. Consumed by rage, Moorthy set out, vowing not to spare anyone, but Vishwa managed tostop him. Right at that moment, someone knocked loudly on the room door. Moorthy stood ready to lash out at whoever was behind that door as he opened it. So, who exactly had arrived? Could it be Rayaru and Selvaraj, returning to finishoff Vishwa and Moorthy? To find out, listen to the extraordinary detective adventure of an ordinary man. Aralagodu Part – 16: Duranta
ಕನ್ನಡಕ್ಕೆ...
ಚೈತ್ರಳಸಾವು ಅಪಘಾತದ ರೂಪದಲ್ಲಿ ನಡೆದ ಕೊಲೆ ಎಂದು ತಿಳಿದಾಗ ಮೂರ್ತಿಗೆ ಅಪಾರ ನೋವು ಉಂಟಾಯಿತು. ಅವನ ಮನಸ್ಸಿನಲ್ಲಿ ದ್ವೇಷದ ಕಿಡಿ ಜ್ವಾಲೆಯಾಗಿ ಮಾರ್ಪಟ್ಟಿತ್ತು. ಆವೇಶದಲ್ಲಿ "ಯಾರನ್ನೂ ಸುಮ್ಮನೆ ಬಿಡುವುದಿಲ್ಲ" ಎಂದು ಹೊರಟಿದ್ದ ಮೂರ್ತಿಯನ್ನು ವಿಶ್ವ ತಡೆದು ನಿಲ್ಲಿಸಿದ. ಅಷ್ಟರಲ್ಲೇ ರೂಮಿನ ಬಾಗಿಲನ್ನು ಯಾರೋ ಜೋರಾಗಿ ತಟ್ಟಿದರು. ಬಾಗಿಲು ತೆರೆದು ಎದುರಿಗಿದ್ದವರ ಮೇಲೆ ಹರಿಹಾಯಲು ಮೂರ್ತಿ ಸಿದ್ಧನಾದ. ಹಾಗಾದರೆ ಬಾಗಿಲಿನಲ್ಲಿ ಬಂದವರು ಯಾರು? ವಿಶ್ವ ಮತ್ತೆ ಮೂರ್ತಿಯನ್ನ ಮುಗಿಸೋದಕ್ಕೆ ಬಂದಿರಬಹುದ! ರಾಯರು ಮತ್ತೆ ಸೆಲ್ವರಾಜ್ ತಿಳಿದುಕೊಳ್ಳಬೇಕ ಹಾಗಾದರೆ ಕೇಳಿ ಕೇಳಿ ಸಾಮಾನ್ಯ ವ್ಯಕ್ತಿಯ ಅಸಾಮಾನ್ಯ ಪತ್ತೇದಾರಿ ಸಾಹಸದ ಕಥೆ: ಅರಳಗೋಡು ಭಾಗ –16 ದುರಂತ
ಕತೆ : ಅರಳಗೋಡು" ಭಾಗ – 16 ದುರಂತ
ಪುಸ್ತಕ : ಅರಳಗೋಡು
ಲೇಖಕ : ಕೃಷ್ಣ ಭಟ್ ಕಾಶಿ
ನಿರೂಪಣೆ : ಸಂಜಯ್ ಶೆಟ್ಟಿ ಕೇರಳಾಪುರ
ಪ್ರೊಡಕ್ಷನ್ : ಹರಿವು ಬುಕ್ಸ್
ಸೌಂಡ್ ಇಂಜಿನಿಯರ್ : ದರ್ಶನ್ ಎ.ಆರ್
ಕೋ ಆರ್ಡಿನೇಟರ್: ಸಿಮಿಯೋನ್
ಎಡಿಟಿಂಗ್ ಮತ್ತು ಮಿಕ್ಸಿಂಗ್: ಮನೋಜ್
ಪೋಸ್ಟರ್: ಧೀರಜ್ ಎಸ್
ಪ್ರಾಜೆಕ್ಟ್ ಮ್ಯಾನೇಜರ್ : ಪ್ರಸಾದ ಅಸೋಡು
ಮ್ಯಾನೇಜರ್: ಸಾತ್ವಿಕ್ ಎಚ್.ಎಸ್.
ಮಾರ್ಕೆಟಿಂಗ್,ಯೂಟ್ಯೂಬ್ ಅಪ್ಲೋಡ್, ಸ್ಪಾಟಿಫೈ ಅಪ್ಲೋಡ್: ಗವೀಶ ಎ.ಎಸ್.
Credits:
Music: Timebreaker by Soundridemusic Link to Video:https://www.youtube.com/watch?v=CwIgoG5QR5E
Music: Hitman · Kevin MacLeod
link to video:https://www.youtube.com/watchv=wlHK85b4AH4&list=RDwlHK85b4AH4&start_radio=1
#harivubooks #aralagodu #MurderMystery#DetectiveStory #Thriller #Suspense #CrimeFiction #MysteryNovel #BookLovers#ReadingCommunity #LiteraryFiction #FictionAddict #PageTurner #Storytelling#CharacterDevelopment #PlotTwist #EmotionalJourney #BookRecommendations#IndieAuthors #LiteratureLovers #Bookstagram