Aralagodu Chapter –14 Akasmika |Kannada Thriller Novel | Krishna Bhat Kashi | Harivu books
Impossibile aggiungere al carrello
Rimozione dalla Lista desideri non riuscita.
Non è stato possibile aggiungere il titolo alla Libreria
Non è stato possibile seguire il Podcast
Esecuzione del comando Non seguire più non riuscita
-
Letto da:
-
Di:
A proposito di questo titolo
Moorhty is forced to secretly hide in Chaitra's house dueto an unavoidable circumstance. Without being seen by the outside world, his entire daily routine takes place inside Chaitra's room. In this situation, Moorhty knew it would be difficult to seek Vishwa's help, but determined to dosomething, will Moorhty overcome all these problems and get Vishwa's help? What happened to Chaitra, who went to the hospital with Ravi? Listen to the story of an ordinary person's extraordinary detective adventure:
Aralagodu Part – 14: Akasmika
ಕನ್ನಡಕ್ಕೆ...
ಮೂರ್ತಿ ಒಂದು ಅನಿವಾರ್ಯ ಪರಿಸ್ಥಿತಿಯಲ್ಲಿ ಚೈತ್ರಳ ಮನೆಯಲ್ಲಿ ರಹಸ್ಯವಾಗಿ ಅಡಗಿಕೊಳ್ಳಬೇಕಾಗಿದೆ. ಹೊರ ಜಗತ್ತಿನ ಕಣ್ಣಿಗೆ ಬೀಳದೆ, ಆತನ ಪ್ರತಿದಿನದ ಎಲ್ಲವೂ ಚೈತ್ರಳ ಕೋಣೆಯೊಳಗೇ ನಡೆಯುತ್ತಿದೆ. ಈ ಸ್ಥಿತಿಯಲ್ಲಿ ವಿಶ್ವನ ಸಹಾಯಪಡಿಯಬೇಕೆಂಬ ಮೂರ್ತಿಗೆ ಅದು ಕಷ್ಟವೆಂಬುದು ಗೊತ್ತಿತ್ತು ಆದರೂ ಏನಾದರು ಮಾಡಬೇಕೆಂಬ ಮೂರ್ತಿ ಈ ಎಲ್ಲಾ ಸಮಸ್ಯಗಳನ್ನು ಮೀರಿ ವಿಶ್ವನ ಸಹಾಯ ಪಡಿತನ? ರವಿ ಜೊತೆ ಹಾಸ್ಪಿಟಲ್ ಗೆ ಹೋದ ಚೈತ್ರಗೆ ಏನಾಯ್ತು? ಕೇಳಿ ಸಾಮಾನ್ಯ ವ್ಯಕ್ತಿಯ ಅಸಾಮಾನ್ಯ ಪತ್ತೇದಾರಿ ಸಾಹಸದ ಕಥೆ: 'ಅರಳಗೋಡು ಭಾಗ – 14: ಆಕಸ್ಮಿಕ
ಕತೆ : ಅರಳಗೋಡು" ಭಾಗ – ಭಾಗ 14: ಆಕಸ್ಮಿಕ
ಪುಸ್ತಕ : ಅರಳಗೋಡು
ಲೇಖಕ : ಕೃಷ್ಣ ಭಟ್ ಕಾಶಿ
ನಿರೂಪಣೆ : ಸಂಜಯ್ ಶೆಟ್ಟಿ ಕೇರಳಾಪುರ
ಪ್ರೊಡಕ್ಷನ್ : ಹರಿವು ಬುಕ್ಸ್
ಸೌಂಡ್ ಇಂಜಿನಿಯರ್ : ದರ್ಶನ್ ಎ.ಆರ್
ಕೋ ಆರ್ಡಿನೇಟರ್: ಸಿಮಿಯೋನ್
ಎಡಿಟಿಂಗ್ ಮತ್ತು ಮಿಕ್ಸಿಂಗ್: ಮನೋಜ್
ಪೋಸ್ಟರ್: ಮಂಜುನಾಥ ಎನ್ ಗೌಡ
ಪ್ರಾಜೆಕ್ಟ್ ಮ್ಯಾನೇಜರ್ : ಪ್ರಸಾದ ಅಸೋಡು
ಮ್ಯಾನೇಜರ್: ಸಾತ್ವಿಕ್ ಎಚ್.ಎಸ್.
ಮಾರ್ಕೆಟಿಂಗ್,ಯೂಟ್ಯೂಬ್ ಅಪ್ಲೋಡ್, ಸ್ಪಾಟಿಫೈ ಅಪ್ಲೋಡ್: ಗವೀಶ ಎ.ಎಸ್.
ಮುಂದಿನ ಭಾಗ ಬರುವವರೆಗೂ ಕಾಯುವುದಕ್ಕೆ ಆಗದಿದ್ದರೆ, ಈಗಲೇ 'ಅರಳಗೋಡು'ಪುಸ್ತಕವನ್ನು ಕೊಂಡು ಓದಿ. ಪುಸ್ತಕವನ್ನು ಕೊಳ್ಳಲು ಕೆಳಗಿನ ಕೊಂಡಿಯನ್ನು ಒತ್ತಿ.
https://harivubooks.com/products/aralagodu-novel-kannada-books
Credits:
Music: Timebreaker by Soundridemusic Link to Video:https://www.youtube.com/watch?v=CwIgoG5QR5E
Music: Hitman · Kevin MacLeod
link to video: https://www.youtube.com/watchv=wlHK85b4AH4&list=RDwlHK85b4AH4&start_radio=1
#Harivubooks #Aralagodu #malenaduthriller #Moorhty #Chaitra #DetectiveAdventure #SuspenseStory #HiddenSecrets #DramaSeries #Accidental #Vishwa #Thriller #Storytelling #OrdinaryToExtraordinary #MysteryUnfolds #HospitalDrama #DailyRoutine #SecretLife #CharacterDevelopment #PlotTwist #EmotionalJourney #IntriguingTales #Aralagodu