Aralagodu Chapter –13 Mitra Milana |Kannada Thriller Novel | Krishna Bhat Kashi | Harivu books copertina

Aralagodu Chapter –13 Mitra Milana |Kannada Thriller Novel | Krishna Bhat Kashi | Harivu books

Aralagodu Chapter –13 Mitra Milana |Kannada Thriller Novel | Krishna Bhat Kashi | Harivu books

Ascolta gratuitamente

Vedi i dettagli del titolo

A proposito di questo titolo

How is Venkatachala, who was suffering from paralysis,now standing up and walking? Murthy begins to doubt if what he is witnessing is a dream or reality—is this a figment of his imagination, or truly happening? Is Venkatachala's recovery genuine? Or is there a deeper, hidden truth behind his sudden change? And, perhaps the biggest question: Who is the mysterious savior who protected Murthy? Listen to the tale of an ordinary man's extraordinary detective adventure: 'Aralagodu Part – 13: Mitra milana'

ಕನ್ನಡಕ್ಕೆ...

ಪ್ಯಾರಾಲಿಸಿಸ್ ಇಂದ ಬಳಲುತ್ತಿದ್ದ ವೆಂಕಟಾಚಲ ಈಗ ಎದ್ದು ನಿಂತು ನಡೆದಾಡುತ್ತಿರುವುದು ಹೇಗೆ? ಮೂರ್ತಿಗೆ ತಾನು ಕಾಣುತ್ತಿರುವುದು ಕನಸೋ, ನಿಜವೋ ಎಂದು ಅನುಮಾನ ಶುರುವಾಗಿದೆ. ವೆಂಕಟಾಚಲ ನಿಜವಾಗಿಯೂ ಇದಾನ? ಅಥವಾ ಅವನ ಹಿಂದೆ ಇನ್ನೇನಾದರು ನಿಜವಡಗಿದೆಯೇ? ಮೂರ್ತಿಯನ್ನು ಕಾಪಾಡಿದ ಆ ವ್ಯಕ್ತಿಯಾದರೂ ಯಾರು? ಕೇಳಿ ಸಾಮಾನ್ಯ ವ್ಯಕ್ತಿಯ ಅಸಾಮಾನ್ಯ ಪತ್ತೇದಾರಿ ಸಾಹಸದ ಕಥೆ: 'ಅರಳಗೋಡು ಭಾಗ – 13: ಮಿತ್ರ ಮಿಲನ

ಕತೆ : ಅರಳಗೋಡು ಭಾಗ – 13: ಮಿತ್ರ ಮಿಲನ

ಪುಸ್ತಕ: ಅರಳಗೋಡು

ಲೇಖಕ : ಕೃಷ್ಣ ಭಟ್ ಕಾಶಿ

ನಿರೂಪಣೆ : ಸಂಜಯ್ ಶೆಟ್ಟಿ ಕೇರಳಾಪುರ

ಪ್ರೊಡಕ್ಷನ್ : ಹರಿವು ಬುಕ್ಸ್

ಸೌಂಡ್ ಇಂಜಿನಿಯರ್ : ದರ್ಶನ್ ಎ.ಆರ್

ಕೋ ಆರ್ಡಿನೇಟರ್: ಸಿಮಿಯೋನ್

ಪೋಸ್ಟರ್,ಎಡಿಟಿಂಗ್ ಮತ್ತು ಮಿಕ್ಸಿಂಗ್: ಯಶಸ್.ಪಿ

ಪ್ರಾಜೆಕ್ಟ್ ಮ್ಯಾನೇಜರ್ : ಪ್ರಸಾದ ಅಸೋಡು

ಮ್ಯಾನೇಜರ್: ಸಾತ್ವಿಕ್ ಎಚ್.ಎಸ್.

ಮಾರ್ಕೆಟಿಂಗ್,ಯೂಟ್ಯೂಬ್ ಅಪ್ಲೋಡ್, ಸ್ಪಾಟಿಫೈ ಅಪ್ಲೋಡ್: ಗವೀಶ ಎ.ಎಸ್.

ಮುಂದಿನ ಭಾಗ ಬರುವವರೆಗೂ ಕಾಯುವುದಕ್ಕೆ ಆಗದಿದ್ದರೆ, ಈಗಲೇ 'ಅರಳಗೋಡು'ಪುಸ್ತಕವನ್ನು ಕೊಂಡು ಓದಿ. ಪುಸ್ತಕವನ್ನು ಕೊಳ್ಳಲು ಕೆಳಗಿನ ಕೊಂಡಿಯನ್ನು ಒತ್ತಿ.

https://harivubooks.com/products/aralagodu-novel-kannada-books


Credits:

Music: Timebreaker by Soundridemusic

Link to Video: https://www.youtube.com/watch?v=CwIgoG5QR5E


Music: Hitman · Kevin MacLeod

link to video: https://www.youtube.com/watchv=wlHK85b4AH4&list=RDwlHK85b4AH4&start_radio=1


#harivuboooks #aralagodu #krishnabhatkahi #Paralysis #Inspiration #OvercomingObstacles #Miracle #JourneyToRecovery #UnbelievableStory #Mystery #Adventure #Friendship #Courage #LifeChanging #Hope #Resilience #TrueStory #Motivation #Discovery#Healing #Support #BelieveInYoursel #ExtraordinaryJourney #malenadu #shreeganda #kannadathriller

Ancora nessuna recensione