Aralagodu Chapter –12 Etu | Thriller Novel | Krishna Bhat Kashi | Harivu books copertina

Aralagodu Chapter –12 Etu | Thriller Novel | Krishna Bhat Kashi | Harivu books

Aralagodu Chapter –12 Etu | Thriller Novel | Krishna Bhat Kashi | Harivu books

Ascolta gratuitamente

Vedi i dettagli del titolo

A proposito di questo titolo

Murthy, having been beaten by Selvaraj, was imprisoned in a dark room. When Murthy regained consciousness, he was surrounded by darkness. Apart from whether it was day or night, he had no sense of time. Suffering from the pain of the blows, compounded by intense hunger, will Murthy manage to escape from Selvaraj? Or will Selvaraj simply let go of Murthy, who knows all the secrets of Arlagodu? Listen to the tale of an ordinary man's extraordinary detective adventure 'Arlagodu Part – 12: etu

ಕನ್ನಡಕ್ಕೆ...

ಸೆಲ್ವರಾಜ್‌ನಿಂದ ಏಟು ತಿಂದ ಮೂರ್ತಿ ಒಂದು ಕತ್ತಲೆ ಕೋಣೆಯಲ್ಲಿ ಬಂಧಿಯಾಗಿದ್ದ. ಮೂರ್ತಿಗೆ ಪ್ರಜ್ಞೆ ಬಂದಾಗ ಅವನ ಸುತ್ತ ಕತ್ತಲೆ ಆವರಿಸಿತ್ತು. ಬೆಳಕಿದೆಯೋ ಅಥವಾ ಕತ್ತಲೆ ಇದೆಯೋ ಎಂಬುದನ್ನು ಬಿಟ್ಟರೆ, ಸಮಯದ ಅರಿವು ಆತನಿಗೆ ಇರಲಿಲ್ಲ. ಏಟಿನ ನೋವು, ಜೊತೆಗೆ ಹೊಟ್ಟೆ ಹಸಿವಿನಿಂದ ಸಂಕಟಪಡುತ್ತಿರುವ ಮೂರ್ತಿ, ಸೆಲ್ವರಾಜ್‌ನಿಂದ ತಪ್ಪಿಸಿಕೊಂಡು ಬರುತ್ತಾನೆಯೇ? ಅಥವಾ ಅರಳಗೋಡಿನ ಎಲ್ಲಾ ರಹಸ್ಯಗಳನ್ನು ತಿಳಿದಿರುವ ಮೂರ್ತಿಯನ್ನು ಸುಮ್ಮನೆ ಬಿಡುತ್ತಾನೆಯೇ ಸೆಲ್ವರಾಜ್? ಕೇಳಿ ಸಾಮಾನ್ಯ ವ್ಯಕ್ತಿಯ ಅಸಾಮಾನ್ಯ ಪತ್ತೇದಾರಿ ಸಾಹಸದ ಕಥೆ: 'ಅರಳಗೋಡು ಭಾಗ – 12: ಏಟು'

ಕತೆ : ಅರಳಗೋಡು" ಭಾಗ – 12 : ಏಟು

ಪುಸ್ತಕ : ಅರಳಗೋಡುಲೇಖಕ : ಕೃಷ್ಣ ಭಟ್ ಕಾಶಿ

ನಿರೂಪಣೆ : ಸಂಜಯ್ ಶೆಟ್ಟಿ ಕೇರಳಾಪುರ

ಪ್ರೊಡಕ್ಷನ್ : ಹರಿವು ಬುಕ್ಸ್ಸೌಂಡ್ ಇಂಜಿನಿಯರ್ : ದರ್ಶನ್ ಎ.ಆರ್

ಕೋ ಆರ್ಡಿನೇಟರ್: ಸಿಮಿಯೋನ್

ಪೋಸ್ಟರ್,ಎಡಿಟಿಂಗ್ ಮತ್ತು ಮಿಕ್ಸಿಂಗ್: ಯಶಸ್.ಪಿ

ಪ್ರಾಜೆಕ್ಟ್ ಮ್ಯಾನೇಜರ್ : ಪ್ರಸಾದ ಅಸೋಡು

ಮ್ಯಾನೇಜರ್: ಸಾತ್ವಿಕ್ ಎಚ್.ಎಸ್.

ಮಾರ್ಕೆಟಿಂಗ್, ಯೂಟ್ಯೂಬ್ ಅಪ್ಲೋಡ್, ಸ್ಪಾಟಿಫೈ ಅಪ್ಲೋಡ್: ಗವೀಶ ಎ.ಎಸ್.

ಮುಂದಿನ ಭಾಗ ಬರುವವರೆಗೂ ಕಾಯುವುದಕ್ಕೆ ಆಗದಿದ್ದರೆ, ಈಗಲೇ 'ಅರಳಗೋಡು' ಪುಸ್ತಕವನ್ನು ಕೊಂಡು ಓದಿ. ಪುಸ್ತಕವನ್ನು ಕೊಳ್ಳಲು ಕೆಳಗಿನ ಕೊಂಡಿಯನ್ನು ಒತ್ತಿ.https://harivubooks.com/products/aralagodu-novel-kannada-books


Credits:Music: Timebreaker by Soundridemusic

Link to Video: https://www.youtube.com/watch?v=CwIgoG5QR5E


Music: Hitman · Kevin MacLeod

link to video: https://www.youtube.com/watch?v=wlHK85b4AH4&list=RDwlHK85b4AH4&start_radio=1


#Harivubooks #Aralagodu #Krishnabhatkashi #murty #chaitra #thrillernovel #Mystery #DetectiveStory #Suspense #Thriller #Adventure #UnravelTheMystery #Intrigue #Storytelling #Fiction #CrimeFiction #PlotTwist #Suspenseful #Narrative #BookLovers #ReadersOfInstagram #LiteraryAdventure #MindBending #UnexpectedTurns #CharacterDevelopment #AdventureAwaits #HiddenSecrets

Ancora nessuna recensione