Aralagodu Chapter –11 Rahasyagala Gaviyolage | Kannada Thriller Novel | Krishna Bhat Kashi | Harivu books copertina

Aralagodu Chapter –11 Rahasyagala Gaviyolage | Kannada Thriller Novel | Krishna Bhat Kashi | Harivu books

Aralagodu Chapter –11 Rahasyagala Gaviyolage | Kannada Thriller Novel | Krishna Bhat Kashi | Harivu books

Ascolta gratuitamente

Vedi i dettagli del titolo

A proposito di questo titolo

Near the rain gauge, someone had forcefully struck Moorthy's head. Due to the intensity of the blow, Moorthy fainted. When he opened his eyes later, he was at home! When Moorthy questioned Chaitra, How did I get here? she replied: 'Someone knocked on the door in the middle of the night, and you were unconscious then.' Moorthy could notremember what had happened; everything was confusing! Who brought Moorthy home after all? Did the people who struck his head bring him? Or did someone rescue him from them? Despite all this, will Moorthy set out again to unravel the mystery? To find out, listen to the story of an ordinary man's extraordinary detective adventure: 'Aralagodu Part – 11: Rahasyagala Gaviyolage

ಕನ್ನಡಕ್ಕೆ...

ರೈನ್ ಗೇಜ್ ಬಳಿ ಮೂರ್ತಿಯ ತಲೆಗೆ ಯಾರೋ ಬಲವಾಗಿ ಹೊಡೆದಿದ್ದರು. ಆ ಹೊಡೆತದ ರಭಸಕ್ಕೆ ಮೂರ್ತಿ ಮೂರ್ಛೆ ತಪ್ಪಿದ. ನಂತರ ಕಣ್ಣು ಬಿಟ್ಟಾಗ ಅವನು ಮನೆಯಲ್ಲಿ ಇದ್ದ! ಚೈತ್ರಳು ಮೂರ್ತಿಯ ಬಳಿ, "ನಾನು ಹೇಗೆ ಇಲ್ಲಿಗೆ ಬಂದೆ?" ಎಂದು ಪ್ರಶ್ನಿಸಿದಾಗ, ಅವಳು ಉತ್ತರ ನೀಡುತ್ತಾಳೆ: "ಮಧ್ಯರಾತ್ರಿ ಯಾರೋ ಬಾಗಿಲು ಬಡಿದರು, ಆಗ ನೀವು ಮೂರ್ಛೆ ತಪ್ಪಿದ್ದಿರಿ" ಎಂದಳು. ಮೂರ್ತಿಗೆ ಏನು ನಡೆಯಿತು ಎಂದು ನೆನಪೇ ಇರಲಿಲ್ಲ, ಎಲ್ಲವೂ ಗೊಂದಲಮಯವಾಗಿತ್ತು!ಅಷ್ಟಕ್ಕೂ ಮೂರ್ತಿಯನ್ನು ಮನೆಗೆ ಕರೆತಂದವರು ಯಾರು? ತಲೆಗೆ ಪೆಟ್ಟು ಮಾಡಿದವರೇ ಅವನನ್ನು ಕರೆತಂದರೇ? ಅಥವಾ ಯಾರಾದರೂ ಅವನನ್ನು ಅವರಿಂದ ರಕ್ಷಿಸಿದರೇ? ಇಷ್ಟೆಲ್ಲಾ ಆದರೂ, ಮೂರ್ತಿ ಆ ರಹಸ್ಯವನ್ನು ಬೇಧಿಸಲು ಮತ್ತೆ ಹೊರಡುತ್ತಾನೆಯೇ? ತಿಳಿದುಕೊಳ್ಳಲು, ಕೇಳಿ ಸಾಮಾನ್ಯ ವ್ಯಕ್ತಿಯ ಅಸಾಮಾನ್ಯ ಪತ್ತೇದಾರಿ ಸಾಹಸದ ಕಥೆ: 'ಅರಳಗೋಡು ಭಾಗ – 11: ರಹಸ್ಯಗಳ ಗವಿಯೊಳಗೆ'.

ಕತೆ : ಅರಳಗೋಡು" ಭಾಗ – 11: ರಹಸ್ಯಗಳ ಗವಿಯೊಳಗೆಪುಸ್ತಕ : ಅರಳಗೋಡು

ಲೇಖಕ : ಕೃಷ್ಣ ಭಟ್ ಕಾಶಿ

ನಿರೂಪಣೆ : ಸಂಜಯ್ ಶೆಟ್ಟಿ ಕೇರಳಾಪುರ

ಪ್ರೊಡಕ್ಷನ್ : ಹರಿವು ಬುಕ್ಸ್

ಸೌಂಡ್ ಇಂಜಿನಿಯರ್ : ದರ್ಶನ್ ಎ.ಆರ್

ಕೋ ಆರ್ಡಿನೇಟರ್: ಸಿಮಿಯೋನ್

ಪೋಸ್ಟರ್,ಎಡಿಟಿಂಗ್ ಮತ್ತು ಮಿಕ್ಸಿಂಗ್: ಯಶಸ್.ಪಿ

ಪ್ರಾಜೆಕ್ಟ್ ಮ್ಯಾನೇಜರ್ : ಪ್ರಸಾದ ಅಸೋಡು

ಮ್ಯಾನೇಜರ್: ಸಾತ್ವಿಕ್ ಎಚ್.ಎಸ್.

ಮಾರ್ಕೆಟಿಂಗ್,ಯೂಟ್ಯೂಬ್ ಅಪ್ಲೋಡ್, ಸ್ಪಾಟಿಫೈ ಅಪ್ಲೋಡ್: ಗವೀಶ ಎ.ಎಸ್.

ಮುಂದಿನ ಭಾಗ ಬರುವವರೆಗೂ ಕಾಯುವುದಕ್ಕೆ ಆಗದಿದ್ದರೆ, ಈಗಲೇ 'ಅರಳಗೋಡು'ಪುಸ್ತಕವನ್ನು ಕೊಂಡು ಓದಿ. ಪುಸ್ತಕವನ್ನು ಕೊಳ್ಳಲು ಕೆಳಗಿನ ಕೊಂಡಿಯನ್ನು ಒತ್ತಿ.

https://harivubooks.com/products/aralagodu-novel-kannada-books

Credits

Music: Timebreaker by Soundridemusic

Link to Video: https://www.youtube.com/watch?v=CwIgoG5QR5E

#Harivubooks #Aralagodu #Krishnabhatkashi #murty #chaitra #thrillernovel #Mystery #DetectiveStory #Suspense #Thriller #Adventure #UnravelTheMystery #Intrigue #Storytelling #Fiction #CrimeFiction#PlotTwist #Suspenseful #Narrative #BookLovers #ReadersOfInstagram #LiteraryAdventure #MindBending #UnexpectedTurns #CharacterDevelopment #AdventureAwaits #HiddenSecrets


Ancora nessuna recensione