Aralagodu Chapter – 10 Huliya Bayiya Saniha | Kannada Thriller Novel | Krishna Bhat Kashi | Harivu books copertina

Aralagodu Chapter – 10 Huliya Bayiya Saniha | Kannada Thriller Novel | Krishna Bhat Kashi | Harivu books

Aralagodu Chapter – 10 Huliya Bayiya Saniha | Kannada Thriller Novel | Krishna Bhat Kashi | Harivu books

Ascolta gratuitamente

Vedi i dettagli del titolo

A proposito di questo titolo

The letter written by his friend Pinto was in a numerical code yet Murthy understood it perfectly well. This was because, ever since their college days, they had the habit of sending each other coded letters just for fun. Consequently, the secret contained within the letter was crystal clear to Murthy. So, what exactly was the Arlagodu secret hidden in that letter? Will Murthy be able to crack the code and unravel the mystery? Do you want to know? Then listen to this tale of an ordinary man's extraordinary detective adventure: 'Arlagodu Part – 10: Huliya Bayiya Saniha'.

Link: ⁠⁠⁠https://harivubooks.com/products/aralagodu-novel-kannada-books⁠


ಕನ್ನಡಕ್ಕೆ...

ಗೆಳೆಯ ಪಿಂಟೋ ಬರೆದ ಪತ್ರ ಸಂಖ್ಯಾ ಭಾಷೆಯಲ್ಲಿ ಇದ್ದರೂ ಅದು ಮೂರ್ತಿಗೆ ಚೆನ್ನಾಗಿಯೇ ಅರ್ಥವಾಗುತ್ತಿತ್ತು. ಏಕೆಂದರೆ ಅವರು ಕಾಲೇಜಿನಲ್ಲಿದ್ದಾಗಲೇ ಪರಸ್ಪರ ತಮಾಷೆಗಾಗಿ ಪತ್ರ ಬರೆದುಕೊಳ್ಳುವ ಅಭ್ಯಾಸವಿತ್ತು. ಹಾಗಾಗಿ ಆ ಪತ್ರದಲ್ಲಿದ್ದ ರಹಸ್ಯಮೂರ್ತಿಗೆ ಚೆನ್ನಾಗಿಯೇ ಅರ್ಥವಾಗಿತ್ತು. ಹಾಗಾದರೆ ಆ ಪತ್ರದಲ್ಲಿದ್ದ ಅರಳಗೋಡಿನ ರಹಸ್ಯವಾದರೂ ಏನು? ಆ ರಹಸ್ಯವನ್ನು ಭೇದಿಸುವನೇ ಮೂರ್ತಿ? ತಿಳಿಯಬೇಕೆ? ಹಾಗಾದರೆ ಕೇಳಿ ಸಾಮಾನ್ಯ ವ್ಯಕ್ತಿಯ ಅಸಾಮಾನ್ಯ ಪತ್ತೇದಾರಿ ಸಾಹಸದ ಕಥೆ 'ಅರಳಗೋಡು ಭಾಗ – 10: ಹುಲಿಯ ಬಾಯಿಯ ಸನಿಹ'.

ಕತೆ : ಅರಳಗೋಡು" ಭಾಗ – 10: ಹುಲಿಯ ಬಾಯಿಯ ಸನಿಹ

ಪುಸ್ತಕ: ಅರಳಗೋಡು

ಲೇಖಕ : ಕೃಷ್ಣ ಭಟ್ ಕಾಶಿ

ನಿರೂಪಣೆ : ಸಂಜಯ್ ಶೆಟ್ಟಿ ಕೇರಳಾಪುರ

ಪ್ರೊಡಕ್ಷನ್ : ಹರಿವು ಬುಕ್ಸ್

ಸೌಂಡ್ ಇಂಜಿನಿಯರ್ : ದರ್ಶನ್ ಎ.ಆರ್

ಕೋ ಆರ್ಡಿನೇಟರ್: ಸಿಮಿಯೋನ್

ಪೋಸ್ಟರ್,ಎಡಿಟಿಂಗ್ ಮತ್ತು ಮಿಕ್ಸಿಂಗ್: ಯಶಸ್.ಪಿ

ಪ್ರಾಜೆಕ್ಟ್ ಮ್ಯಾನೇಜರ್ : ಪ್ರಸಾದ ಅಸೋಡು

ಮ್ಯಾನೇಜರ್: ಸಾತ್ವಿಕ್ ಎಚ್.ಎಸ್.

ಮಾರ್ಕೆಟಿಂಗ್,ಯೂಟ್ಯೂಬ್ ಅಪ್ಲೋಡ್, ಸ್ಪಾಟಿಫೈ ಅಪ್ಲೋಡ್: ಗವೀಶ ಎ.ಎಸ್.

ಮುಂದಿನ ಭಾಗ ಬರುವವರೆಗೂ ಕಾಯುವುದಕ್ಕೆ ಆಗದಿದ್ದರೆ, ಈಗಲೇ 'ಅರಳಗೋಡು'ಪುಸ್ತಕವನ್ನು ಕೊಂಡು ಓದಿ. ಪುಸ್ತಕವನ್ನು ಕೊಳ್ಳಲು ಕೆಳಗಿನ ಕೊಂಡಿಯನ್ನು ಒತ್ತಿ.

https://harivubooks.com/products/aralagodu-novel-kannada-books


Music: Hitman · Kevin MacLeod

link to video: https://www.youtube.com/watch?v=wlHK85b4AH4&list=RDwlHK85b4AH4&start_radio=1


#Arlagodu #MysteryAdventure #CodedLetters #DetectiveStory #FriendshipGoals #CipherLanguage #SecretMessages #CollegeMemories #UnravelTheMystery #ExtraordinaryTale #PintoAndMurthy #AdventureAwaits#HiddenSecrets #DecodeTheMessage #ThrillingTale #LiteraryMystery #Storytelling #IntriguingPlot #SuspensefulJourney #TigersMouth #thriller #malenadu #kannadathrillerstory #challenge #bookthriller

Ancora nessuna recensione