Aralagodu Chapter – 09 Hosa Tiruvu| Kannada Thriller Novel | Krishna Bhat Kashi | Harivu books
Impossibile aggiungere al carrello
Rimozione dalla Lista desideri non riuscita.
Non è stato possibile aggiungere il titolo alla Libreria
Non è stato possibile seguire il Podcast
Esecuzione del comando Non seguire più non riuscita
-
Letto da:
-
Di:
A proposito di questo titolo
Moorthi was shaken when he realized that the personmurdered while trying to uncover the secret of Aralagodu was his childhood friend, Divakar. Recalling the days spent with his friend in his childhood, and the times when he and his friends always stood for justice, Moorthi began searching, thinking his friend might have gathered someinformation. It was from the words of Chandramma that Moorthi found Divakar's explosive information! What is that information? Do you want to know what twists and turns it will bring to Aralagodu? Listen! An extraordinary and thrilling detective novel by an ordinary man: 'Aralagodu - Part 9: "Hosa tiruvu"
Link: https://harivubooks.com/products/aralagodu-novel-kannada-books
ಕನ್ನಡಕ್ಕೆ...ಅರಳಗೋಡಿನ ರಹಸ್ಯವನ್ನು ತಿಳಿಯಲು ಬಂದು ಕೊಲೆಯಾದವನು ತನ್ನ ಬಾಲ್ಯ ಸ್ನೇಹಿತ ದಿವಕರನೇ ಎಂಬ ಸತ್ಯ ತಿಳಿದು ಮೂರ್ತಿ ನಡುಗಿಹೋಗಿದ್ದ. ತನ್ನಬಾಲ್ಯದಲ್ಲಿ ಗೆಳೆಯನ ಜೊತೆ ಕಳೆದ ದಿನಗಳನ್ನು ಮತ್ತು ತಾನು ಹಾಗೂ ತನ್ನ ಸ್ನೇಹಿತರುಯಾವಾಗಲೂ ನ್ಯಾಯದ ಪರ ನಿಲ್ಲುತ್ತಿದ್ದ ಸಂದರ್ಭಗಳನ್ನು ಮನಸ್ಸಿನಲ್ಲಿ ನೆನಪಿಸಿಕೊಳ್ಳುತ್ತಾ, ತನ್ನ ಗೆಳೆಯ ಯಾವುದಾದರೂ ಮಾಹಿತಿ ಕಲೆ ಹಾಕಿರಬಹುದು ಎಂದು ಹುಡುಕತೊಡಗಿದ ಮೂರ್ತಿಗೆ, ಚಂದ್ರಮ್ಮ ಹೇಳಿದ ಮಾತುಗಳಿಂದ ದಿವಕರನ ಬಗ್ಗೆ ಸ್ಪೋಟಕ ಮಾಹಿತಿ ಸಿಕ್ಕಿತು! ಯಾವುದು ಆ ಮಾಹಿತಿ? ಅದರಿಂದ ಅರಳಗೋಡಿನಲ್ಲಿ ಆಗುವ ತಿರುವುಗಳೇನು ಎಂದು ತಿಳಿದುಕೊಳ್ಳಬೇಕೇ? ಕೇಳಿ! ಸಾಮಾನ್ಯದವನೊಬ್ಬನ ಅಸಾಮಾನ್ಯವಾದ ರೋಚಕ ಪತ್ತೇದಾರಿ ಕಾದಂಬರಿ 'ಅರಳಗೋಡು - ಭಾಗ 9: ಹೊಸ ತಿರುವು
ಕತೆ : ಅರಳಗೋಡು" ಭಾಗ – ಭಾಗ 9: ಹೊಸ ತಿರುವು
ಪುಸ್ತಕ: ಅರಳಗೋಡು
ಲೇಖಕ : ಕೃಷ್ಣ ಭಟ್ ಕಾಶಿ
ನಿರೂಪಣೆ : ಸಂಜಯ್ ಶೆಟ್ಟಿ ಕೇರಳಾಪುರ
ಪ್ರೊಡಕ್ಷನ್ : ಹರಿವು ಬುಕ್ಸ್
ಸೌಂಡ್ ಇಂಜಿನಿಯರ್ : ದರ್ಶನ್ ಎ.ಆರ್
ಕೋ ಆರ್ಡಿನೇಟರ್: ಸಿಮಿಯೋನ್
ಎಡಿಟಿಂಗ್ ಮತ್ತು ಮಿಕ್ಸಿಂಗ್: ಯಶಸ್.ಪಿ
ಪೋಸ್ಟರ್: ಮಂಜುನಾಥ ಎನ್ ಗೌಡ
ಪ್ರಾಜೆಕ್ಟ್ ಮ್ಯಾನೇಜರ್ : ಪ್ರಸಾದ ಅಸೋಡು
ಮ್ಯಾನೇಜರ್: ಸಾತ್ವಿಕ್ ಎಚ್.ಎಸ್.
ಮಾರ್ಕೆಟಿಂಗ್,ಯೂಟ್ಯೂಬ್ ಅಪ್ಲೋಡ್, ಸ್ಪಾಟಿಫೈ ಅಪ್ಲೋಡ್: ಗವೀಶ ಎ.ಎಸ್.
ಮುಂದಿನಭಾಗ ಬರುವವರೆಗೂ ಕಾಯುವುದಕ್ಕೆ ಆಗದಿದ್ದರೆ, ಈಗಲೇ 'ಅರಳಗೋಡು'ಪುಸ್ತಕವನ್ನು ಕೊಂಡು ಓದಿ. ಪುಸ್ತಕವನ್ನು ಕೊಳ್ಳಲು ಕೆಳಗಿನ ಕೊಂಡಿಯನ್ನು ಒತ್ತಿ.
https://harivubooks.com/products/aralagodu-novel-kannada-books
#harivubooks #krishnabhat #thrillernovel #Aralagodu #DetectiveNovel #Thriller #Mystery #ChildhoodFriends #Justice #Suspense #ExplosiveInformation #Moorthi #Divakar #schoolfriends #SecretsUncovered #CrimeFiction #BookLovers #ReadingCommunity #LiteraryThriller #PlotTwists #FictionAddict #NovelRecommendation #Storytelling #Bookstagram #Aralagodumurdermystery #JusticeForDivakar #AralagoduSecrets #KannadaDetectivenovel #AralagoduNovel #HosaTiruvu #AralagoduPart9 #KannadaAudiobook #CrimeMystery #Subscribe #ThrillerStories #DivakarMoorthi