ನಿಮ್ಮ ಮೊಬೈಲ್ ಜಾತಿ ಯಾವುದು ?
Impossibile aggiungere al carrello
Puoi avere soltanto 50 titoli nel carrello per il checkout.
Riprova più tardi
Riprova più tardi
Rimozione dalla Lista desideri non riuscita.
Riprova più tardi
Non è stato possibile aggiungere il titolo alla Libreria
Per favore riprova
Non è stato possibile seguire il Podcast
Per favore riprova
Esecuzione del comando Non seguire più non riuscita
-
Letto da:
-
Di:
A proposito di questo titolo
ಈ ಪಾಡ್‌ಕಾಸ್ಟ್ ಮೊಬೈಲ್‌ಗಳ ಉದಾಹರಣೆ ಆಧಾರಿತ ವ್ಯಂಗ್ಯಮಯ ಹಾಸ್ಯ. ಯಾವುದೇ ಧರ್ಮ, ಜಾತಿ ಅಥವಾ ವ್ಯಕ್ತಿಯನ್ನು ನೋವುಪಡಿಸುವ ಉದ್ದೇಶ ಇಲ್ಲ. ಮೊಬೈಲ್‌ಗಳು ಬ್ರಾಂಡ್ ಬೇರೆ, ಬೆಲೆ ಬೇರೆ ಆದರೆ ಕೆಲಸ ಒಂದೇ — ಜನರನ್ನು ಕನೆಕ್ಟ್ ಮಾಡೋದು. ಹೀಗೆಯೇ ಮನುಷ್ಯರೂ ಬೇರೆ ಬೇರೆ ಜಾತಿ, ಮತದಲ್ಲಿ ಹುಟ್ಟಿದರೂ ಜೀವನದ ಗುರಿ ಒಂದೇ. ಜನನ ಮತ್ತು ಮರಣ ಎಲ್ಲರಿಗೂ ಸಮಾನ. ನಮ್ಮ ಸಂದೇಶ ಸರಳ: ಜಾತಿ-ಧರ್ಮ ಬೇಡ, ಮಾನವೀಯತೆ ಬೇಕು.
Ancora nessuna recensione