Maroobhoomiya Hoo copertina

Maroobhoomiya Hoo

Anteprima
Acquista a 5,59 € e inizia la prova
Dopo 30 giorni (60 per i membri Prime), 9,99 €/mese. Puoi cancellare ogni mese
Dopo esserti registrato per un abbonamento, puoi acquistare questo e tutti gli altri audiolibri nel nostro catalogo esteso, ad un prezzo scontato del 30%
Ottieni accesso illimitato a una raccolta di oltre migliaia di audiolibri e podcast originali.
Nessun impegno. Cancella in qualsiasi momento e conserva tutti i titoli acquistati.

Maroobhoomiya Hoo

Di: Waris Dirie, N Jagadish Koppa - translator
Letto da: Nalme Nachiyar
Acquista a 5,59 € e inizia la prova Acquista a 5,59 € e inizia la prova

Dopo 30 giorni, 9,99 €/mese. Cancella quando vuoi.

Dopo 30 giorni, 9,99 €/mese. Cancella quando vuoi.

Acquista ora a 8,00 €

Acquista ora a 8,00 €

Offerte di stagione | 0,99 €/mese per i primi 3 mesi

A seguire 9,99 €/mese – si applicano condizioni. Puoi disdire mensilmente.
1990ರ ದಶಕದಲ್ಲಿ ಜಾಹಿರಾತು ಜಗತ್ತಿನಲ್ಲಿ ಮಿಂಚಿದ ಕಪ್ಪು ಶಿಲೆಯಂತ ಸುಂದರಿ ವಾರಿಸ್ ಡೆರಿಸ್ ನಳ ಆತ್ಮಕಥನ 'ಡೆಸರ್ಟ್ ಫ್ಲವರ್'ನ ಕನ್ನಡಾನುವಾದ. ವಾರಿಸ್ ಡೆರಿಸ್ ಜಗತ್ತಿನ ಜಾಹಿರಾತು ಲೋಕದಲ್ಲಿ ಅಚ್ಚಳಿಯದ ಹೆಸರು. 1990ರ ದಶಕದಲ್ಲಿ ಪ್ರಸಿದ್ಧ ಸೌಂದರ್ಯವರ್ಧಕ ಉತ್ಪನ್ನಗಳ ಬಹುರಾಷ್ಟ್ರೀಯ ಕಂಪನಿಯಾದ ರೆವಲಾನ್ ಸಂಸ್ಥೆ ತನ್ನ ಉತ್ಪನ್ನಗಳಿಗೆ ಕಡೆದ ಕಪ್ಪು ಕಲ್ಲಿನ ಶಿಲೆಯಂತಿದ್ದ ವಾರಿಸ್ ಡೆರಿಸ್ ಳನ್ನು ಅನೇಕ ವರ್ಷಗಳ ಕಾಲ ಜಾಗತಿಕ ಮಟ್ಟದಲ್ಲಿ ರೂಪದರ್ಶಿಯಾಗಿ ನೇಮಕ ಮಾಡಿಕೊಂಡಿತ್ತು. ಹಾಗಾಗಿ ಕಪ್ಪನೆಯ, ತೆಳ್ಳಗಿನ, ಪುಟ್ಟ ಬಾಯಿಯ ಈ ಸುಂದರಿಯ ಮುಖ ಜಗತ್ತಿನ ಬಹುಪಾಲು ಜನತೆಗೆ ಅಪರಿಚಿತವಾಗಿ ಉಳಿದಿಲ್ಲ. ಕುತೂಹಲ ಸಂಗತಿಯೆಂದರೆ, ವಾರಿಸ್ ತನ್ನ ಆತ್ಮಚರಿತ್ರೆ ಬರೆಯುವವರೆಗೂ ಜಗತ್ಪ್ರಸಿದ್ಧ ಈ ರೂಪದರ್ಶಿ ಆಫ್ರಿಕಾ ಖಂಡದ ಸೋಮಾಲಿಯಾ ದೇಶದ ಒಂದು ಮುಸ್ಲೀಂ ಅಲೆಮಾರಿ ಬುಡಕಟ್ಟು ಜನಾಂಗದಿಂದ ಬಂದ ಅಪ್ಪಟ ಅನಕ್ಷರಸ್ತೆ ಎಂಬುದು ಯಾರಿಗೂ ಗೊತ್ತಿರಲಿಲ್ಲ©2021 Storyside IN (P)2021 Storyside IN Arte e letteratura Artisti, architetti e fotografi Storia e critica della letteratura
adbl_web_anon_alc_button_suppression_t1
Ancora nessuna recensione