Jai Bajarangaballi copertina

Jai Bajarangaballi

Anteprima
Offerte di stagione
0,99 €/mese per i primi 3 mesi
Acquista a 9,18 € e iscriviti ora
L'offerta termina il 28 dicembre 2026.
Risparmia più del 90% nei primi 3 mesi.
Ascolta quanto vuoi, scegliendo tra migliaia di audiolibri e serie originali inclusi.
Scarica il tuo audiolibro e ascolta offline, senza interruzioni
Rinnovo automatico a 9,99 €/mese dopo 3 mesi. Disdici mensilmente. L'offerta termina il 28 dicembre 2026.

Jai Bajarangaballi

Di: Veerabhadrappa Kumbar
Letto da: Arun Moorthy
Acquista a 9,18 € e iscriviti ora

Rinnovo automatico a 9,99 €/mese dopo 3 mesi. Puoi disdire mensilmente. L'offerta termina il 28 dicembre 2026.

Acquista ora a 11,78 €

Acquista ora a 11,78 €

Offerte di stagione | 0,99 €/mese per i primi 3 mesi

A seguire 9,99 €/mese – si applicano condizioni. Puoi disdire mensilmente.
A proposito di questo titolo
ಕುಂ. ವೀರಭದ್ರಪ್ಪ ಅವರ ’ಜೈ ಭಜರಂಗಬಲಿ’ ಎಂಬ ಕಾದಂಬರಿಯ ಮೊದಲನೆಯ ಭಾಗವು ಹನುಮನ ಕಿಂಡಿ ಎಂಬ ಅಗ್ರಹಾರದ ವರ್ಣನೆಯಿಂದ ಆರಂಭವಾಗುತ್ತದೆ. ಸಮಕಾಲೀನ ಧಾರ್ಮಿಕ, ರಾಜಕೀಯ, ಸಾಮಾಜಿಕ ಹಾಗೂ ಮಾಧ್ಯಮಗಳಲ್ಲಿ ವಿಜೃಂಭಿಸುತ್ತಿರುವ ಅಧಿಕಾರ ಲಾಲಸೆ, ಧನದಾಹ, ಕ್ರೌರ್ಯ, ಸುಳ್ಳು, ಮೊದಲಾದ ವಿಷಯಗಳನ್ನು ಕಟುವಾಗಿ ವಿಡಂಬಿಸಿದ್ದಾರೆ. ಇಲ್ಲಿ ಲೇಖಕರು ನೇರವಾಗಿ ಹೇಳದೆ ಪ್ರಾಣಿಗಳ ಮುಖಾಂತರ ಮಾನವನ ವ್ಯವಸ್ಥೆಯನ್ನು ಪರೋಕ್ಷವಾಗಿ ವಿಡಂಬನೆ ಮಾಡಿದ್ದಾರೆ. ಈ ಕಾದಂಬರಿಯ ಬಗ್ಗೆ ಕತೆಗಾರ ಎಸ್. ದಿವಾಕರ ಅವರು’ಕಾದಂಬರಿಯಲ್ಲಿ ಅಸಂಗತ, ಅತಿವಾಸ್ತವಿಕ, ಅಲೌಕಿಕ, ಎಲ್ಲವೂ ಕಟು ವಾಸ್ತವವಾಗುತ್ತವೆ; ಏಕಮುಖ ನಿರೂಪಣೆಗೆ ಬಹುಮುಖತ್ವದ ಆಯಾದು ದೊರೆಯುತ್ತದೆ; ನಿರೂಪಣೆಯ ವೈನೋದಿಕ ಧಾಟಿಯೇ ಬದುಕಿನ ದಾರುಣತೆಯನ್ನು ಅನಾವರಣ ಮಾಡುತ್ತದೆ. ಇದುವರೆಗೆ ನಮ್ಮಲ್ಲಿ ಮಕ್ಕಳ ಕತೆಗಳಿಗಷ್ಟೇ ಸೀಮಿತವಾಗಿದ್ದ ಆಲಿಗರಿ ಕುಂವೀಯವರ ಈ ಹೊಸ ಕೃತಿಯಲ್ಲಿ ನಿಜಕ್ಕೂ ಪೂರ್ಣಾಂಗವಾಗಿ ನಮ್ಮ ಕಾದಂಬರಿ ಕ್ಷೇತ್ರದಲ್ಲಿ ಹೊಸದೊಂದು ದಾರಿಯನ್ನು ತೆರೆದು ತೋರಿಸಿದೆ. ಇದೊಂದು ಅಪರೂಪದ ಸಾಧನೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿಮರ್ಶಕ ಬಸವರಾಜ ಕಲ್ಗುಡಿ ಅವರು ’ಅಸಾಂಗತ್ಯ ಹಾಗೂ ಅರ್ಥಹೀನ ವಾತಾವರಣವನ್ನು ಇಡೀ ಕಾದಂಬರಿಯಲ್ಲಿ ತಣ್ಣಗೆ ಹೀಗೆ ಹಿಡಿದಿರುವುದು ಕುಂವೀಯವರ ಹೊಸ ಬರವಣಿಗೆಯ ಪಕ್ವತೆಗೆ ಸಾಕ್ಷಿಯಾಗಿದೆ. ತನ್ನ ತಂತ್ರಗಾರಿಕೆಯಿಂದ ಹಲವು ವಸ್ತುಗಳನ್ನು ನಿಭಾಯಿಸಿದ ಹಾಗೂ ಅವುಗಳನ್ನು ಜೋಡಿಸಿದ ರೀತಿಯಿಂದಾಗಿ 'ಜೈ ಭಜರಂಗಬಲಿ' ಕನ್ನಡಕ್ಕೆ ಒಂದು ವಿಶಿಷ್ಟ ಕೊಡುಗೆ’ ಎಂದಿದ್ದಾರೆ. Narrativa di genere Politica
adbl_web_anon_alc_button_suppression_t1
Ancora nessuna recensione